ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಜೆಪಿ ಹಿರಿಯ ನಾಯಕ ಬಿಬಿ ಶಿವಪ್ಪ ವಿಧಿವಶರಾಗಿದ್ದಾರೆ.. 89 ವರ್ಷದ ಬಿಬಿ ಶಿವಪ್ಪ ಅವರು ಬಹುಅಂಗಾಂಗಳ ವೈಫಲ್ಯದಿಂದ ಬಳಲುತ್ತಿದ್ದರು.. senior Karnataka bjp leader bb shivappa no more